SSLC RESULT 2024- ಉಡುಪಿ ಮೊದಲ ಸ್ಥಾನ ,ಅಂಕಿತಾ ರಾಜ್ಯಕ್ಕೆ ಪ್ರಥಮ.

2023-24 ನೇ ಸಾಲಿನ ಎಸ್. ಎಸ್. ಎಲ್. ಸಿ ರಿಸಲ್ಟ್ – 2024 (SSLC Result 2024)  ಫಲಿತಾಂಶವು ಹೊರಬಿದ್ದಿದ್ದು, ಈ ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾಯುವಿಕೆಗೆ ಮುಕ್ತಿ ದೊರೆತಂತಾಗಿದೆ. ಹೌದು…ಎಲ್ಲರೂ ಕಾತುರದಿಂದ ಕಾಯುತ್ತಿದ್ದ SSLC Result 2024 ನಿನ್ನೆ (ಮೇ 09,2024) ರಂದು ಬೆಳಿಗ್ಗೆ 10.30 ಕ್ಕೆ ಪ್ರಕಟಗೊಂಡಿತ್ತು, ಅದೇ ದಿನ ಬೆಳಿಗ್ಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಮತ್ತು ನಿರ್ದೇಶಕರಾದ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಮಂಡಳಿಯು … Read more