PM ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣದ ಬಗ್ಗೆ ಮಾಹಿತಿ.ಹೀಗೆ ನಿಮ್ಮ ಹೆಸರು ಚೆಕ್ ಮಾಡಿ.

Pm ಕಿಸಾನ್ ಸಮ್ಮಾನ್

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM ಕಿಸಾನ್ ಸಮ್ಮಾನ್ )ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತ ಫಲನುಭವಿಗಳಿಗೆ 2000 ರೂ ಗಳ ಮೂರು ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿ ಗಳ ನೆರವನ್ನು ಅರ್ಹ ಫಲನುಭವಿಗಳಿಗೆ ನೀಡುತ್ತಾ ಬಂದಿದೆ. ಅದರಂತೆಯೇ ಈವರೆಗೆ 16 ಕಂತುಗಳ ಹಣವನ್ನು ಅರ್ಹ ಫಲನುಭವಿಗಳ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡಲಾಗಿದೆ.ಈ 16ನೇ ಕಂತಿನ 2000ರೂಗಳ ಹಣವನ್ನು ಈಗಾಗಲೇ DBT ಯ ಮೂಲಕ ಫೆಬ್ರವರಿ ತಿಂಗಳಿನಲ್ಲಿ ಎಲ್ಲಾ ಅರ್ಹ ಫಲನುಭವಿಗಳ ಖಾತೆಗೆ ವರ್ಗಯಿಸಲಾಗಿದೆ. … Read more