ಕಟ್ಟಡ ಕಾರ್ಮಿಕನಿಗೆ ಪಿಂಚಣಿ ಸೌಲಭ್ಯ – ಹೇಗೆ ಪಡೆದು ಕೊಳ್ಳುವುದು
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸದಸ್ಯತ್ವ ಪಡೆದ ಅಥವಾ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕನಿಗೆ ಮಂಡಳಿಯು ಹಲವಾರು ಯೋಜನೆಗಳು ಸೌಲಭ್ಯಗಳನ್ನು ನೀಡುತ್ತಿದ್ದೂ, ದೇಶ ಕಟ್ಟಲು ಕಾರ್ಮಿಕನ ಪಾತ್ರವೂ ಅತಿ ಮುಖ್ಯವಾಗಿರುವುದರಿಂದ ಕರ್ನಾಟಕ ಸರ್ಕಾರವು ಕಾರ್ಮಿಕರ ಹಿತ ರಕ್ಷಣೆಗೆ ಮಂಡಳಿಯನ್ನು ಸ್ಥಾಪಿಸಿದೆ. ಆದ್ದರಿಂದಲೇ ಕರ್ನಾಟಕ ಸರ್ಕಾರದ ಕಟ್ಟಡ ಕಾರ್ಮಿಕರ ಮಂಡಳಿಯು ಕಾರ್ಮಿಕನ ತೊಂದರೆಯನ್ನು ಅರಿತು ಹಲವು ಬಗೆಯ ಯೋಜನೆಗಳನ್ನು ಜಾರಿಗೋಳಿಸಿದೆ.ಅದರಲ್ಲಿ ಅತಿ ಮುಖ್ಯವಾಗಿ ಪಿಂಚಣಿ ಸೌಲಭ್ಯ ಯೋಜನೆಯು ಒಂದಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ. … Read more