ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ. ಹಣ ಬಂದಿರುವುದು ಹೀಗೆ ಚೆಕ್ ಮಾಡಿ.

ಬೆಳೆ ಪರಿಹಾರ

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಬೆಳೆ ಪರಿಹಾರದ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದೂ ಈಗಾಗಲೇ ಅರ್ಹ ಫಲನುಭವಿ ರೈತರ ಖಾತೆಗಳಿಗೆ ಜಮೆಯಾಗಿದೆ. 2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಕೆಲವು ಭಾಗಗಳನ್ನು ಬರ ಪೀಡಿತ ಪ್ರದೇಶಗಳಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಇದೀಗ ಪರಿಹಾರದ ಹಣವು ಬಿಡುಗಡೆಯಾಗಿ ಅರ್ಹ ಫಲನುಭವಿಗಳಿಗೆ ತಲುಪಿದೆ. ಇನ್ನೂ ಕೆಲವು ರೈತ ಭಾಂದವರಿಗೆ ಬೆಳೆ ಪರಿಹಾರ ಖಾತೆಗೆ ಜಮೆ ಯಾಗಿರದೆ ಇರುವುದು ಆತಂಕಕ್ಕೆ ಕಾರಣವಾಗಿದೆ.ಹಣವು ಖಾತೆಗೆ … Read more