1000 Village Accountant- ಅರ್ಜಿ ಸಲ್ಲಿಸಲು ಇಂದು ಕೊನೆ ದಿನ.

Village Accountant ಅಥವಾ ಗ್ರಾಮ ಲೆಕ್ಕಿಗ (ಗ್ರಾಮ ಲೆಕ್ಕಧಿಕಾರಿ ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 1000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು.ಒಮ್ಮೆ ಕೊನೆ ದಿನಾಂಕವನ್ನು ವಿಸ್ತರಿಸಿ ಇಂದು ಅಂದರೆ 15/05/2024 ಅರ್ಜಿ ಸಲ್ಲಿಸಲು ಕೊನೆ ದಿನವಾಗಿ ನಿಗದಿಪಡಿಸಲಾಗಿದೆ. ಈ ಹುದ್ದೆಯ ಅಧಿಸೂಚನೆ? ಎಷ್ಟು ಹುದ್ದೆಗಳಿವೆ?ನೇಮಕಾತಿ ನಡೆಯುವ ಬಗೆ? ವೇತನ? ವಿದ್ಯಾರ್ಹತೆ ಏನು? ಹೀಗೆ ಹುದ್ದೆಯ ಬಗ್ಗೆ ಪೂರ್ಣ ವಿವರಣೆ ನೋಡಲು ಮುಂದೆ ಓದಿ…. Village Accontant ಹುದ್ದೆಯ ಬಗ್ಗೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಡಿ … Read more

SSLC RESULT 2024- ಉಡುಪಿ ಮೊದಲ ಸ್ಥಾನ ,ಅಂಕಿತಾ ರಾಜ್ಯಕ್ಕೆ ಪ್ರಥಮ.

2023-24 ನೇ ಸಾಲಿನ ಎಸ್. ಎಸ್. ಎಲ್. ಸಿ ರಿಸಲ್ಟ್ – 2024 (SSLC Result 2024)  ಫಲಿತಾಂಶವು ಹೊರಬಿದ್ದಿದ್ದು, ಈ ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾಯುವಿಕೆಗೆ ಮುಕ್ತಿ ದೊರೆತಂತಾಗಿದೆ. ಹೌದು…ಎಲ್ಲರೂ ಕಾತುರದಿಂದ ಕಾಯುತ್ತಿದ್ದ SSLC Result 2024 ನಿನ್ನೆ (ಮೇ 09,2024) ರಂದು ಬೆಳಿಗ್ಗೆ 10.30 ಕ್ಕೆ ಪ್ರಕಟಗೊಂಡಿತ್ತು, ಅದೇ ದಿನ ಬೆಳಿಗ್ಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಮತ್ತು ನಿರ್ದೇಶಕರಾದ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಮಂಡಳಿಯು … Read more

SSLC Result 2024 RESULT ಯಾವಾಗ ಬರುತ್ತೆ : ಮೇ 08 ಕ್ಕೆ ಬರುತ್ತಾ?

SSLC ಪರೀಕ್ಷೆ 2024 ರ ಹಿನ್ನಲೆ SSLC Result 2024 – ಇಡೀ ರಾಜ್ಯವೇ ಕಾಯುತ್ತಿರುವಂತಹ SSLC 2024 ರ ಪರೀಕ್ಷೆಯ Result ಯಾವಾಗ ಬರುತ್ತದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಬಲ್ಲ ಮೂಲಗಳಿಂದ ತಿಳುದು ಬಂದ ಮಾಹಿತಿಯ ಪ್ರಕಾರ ಮೇ 08ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ ಎಂದು ತಿಳಿದಿದ್ದರೂ, ಈಗ ಅದೇ ದಿನದಂದು ಬರುತ್ತದೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.ಏಕೆಂದರೆ ಮೇ 07ಕ್ಕೆ ಕರ್ನಾಟಕದಲ್ಲಿ 2ನೇ ಹಂತದ ಮತದಾನ ವಿದ್ದು ಇಡೀ ರಾಜ್ಯ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮುಳುಗಿದೆ. ಆದ್ದರಿಂದ … Read more