ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ವ? ಹೀಗೆ ಚೆಕ್ ಮಾಡಿ.

ಅನ್ನಭಾಗ್ಯ ಯೋಜನೆ

ನಮಸ್ಕಾರ ಸ್ನೇಹಿತರೆ,ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ರಾಜ್ಯದ ಜನತೆಗೆ ನೀಡುತ್ತಾ ಬಂದಿದೆ. ಕೇಂದ್ರ ಸರ್ಕಾರದ 5 kg ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದ 5 kg ಅಕ್ಕಿಯನ್ನು ಸೇರಿಸಿ 10kg ಉಚಿತ ಅಕ್ಕಿಯನ್ನು ನೀಡುವ ಯೋಜನೆ ಇದಾಗಿದೆ. ರಾಜ್ಯ ಸರ್ಕಾರ ನೀಡಬೇಕಿರುವ 5kg ಉಚಿತ ಅಕ್ಕಿಯ ಬದಲು ಹಣವನ್ನು ಅರ್ಹ ಫಲನುಭವಿಯ ಬ್ಯಾಂಕ್ ಖಾತೆಗೆ ಸಂದಾಯ ಮಾಡುವ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಈಗಾಗಲೇ ಹಲವು ತಿಂಗಳುಗಳ … Read more

ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ. ಹಣ ಬಂದಿರುವುದು ಹೀಗೆ ಚೆಕ್ ಮಾಡಿ.

ಬೆಳೆ ಪರಿಹಾರ

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಬೆಳೆ ಪರಿಹಾರದ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದೂ ಈಗಾಗಲೇ ಅರ್ಹ ಫಲನುಭವಿ ರೈತರ ಖಾತೆಗಳಿಗೆ ಜಮೆಯಾಗಿದೆ. 2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಕೆಲವು ಭಾಗಗಳನ್ನು ಬರ ಪೀಡಿತ ಪ್ರದೇಶಗಳಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಇದೀಗ ಪರಿಹಾರದ ಹಣವು ಬಿಡುಗಡೆಯಾಗಿ ಅರ್ಹ ಫಲನುಭವಿಗಳಿಗೆ ತಲುಪಿದೆ. ಇನ್ನೂ ಕೆಲವು ರೈತ ಭಾಂದವರಿಗೆ ಬೆಳೆ ಪರಿಹಾರ ಖಾತೆಗೆ ಜಮೆ ಯಾಗಿರದೆ ಇರುವುದು ಆತಂಕಕ್ಕೆ ಕಾರಣವಾಗಿದೆ.ಹಣವು ಖಾತೆಗೆ … Read more

PM ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣದ ಬಗ್ಗೆ ಮಾಹಿತಿ.ಹೀಗೆ ನಿಮ್ಮ ಹೆಸರು ಚೆಕ್ ಮಾಡಿ.

Pm ಕಿಸಾನ್ ಸಮ್ಮಾನ್

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM ಕಿಸಾನ್ ಸಮ್ಮಾನ್ )ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತ ಫಲನುಭವಿಗಳಿಗೆ 2000 ರೂ ಗಳ ಮೂರು ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿ ಗಳ ನೆರವನ್ನು ಅರ್ಹ ಫಲನುಭವಿಗಳಿಗೆ ನೀಡುತ್ತಾ ಬಂದಿದೆ. ಅದರಂತೆಯೇ ಈವರೆಗೆ 16 ಕಂತುಗಳ ಹಣವನ್ನು ಅರ್ಹ ಫಲನುಭವಿಗಳ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡಲಾಗಿದೆ.ಈ 16ನೇ ಕಂತಿನ 2000ರೂಗಳ ಹಣವನ್ನು ಈಗಾಗಲೇ DBT ಯ ಮೂಲಕ ಫೆಬ್ರವರಿ ತಿಂಗಳಿನಲ್ಲಿ ಎಲ್ಲಾ ಅರ್ಹ ಫಲನುಭವಿಗಳ ಖಾತೆಗೆ ವರ್ಗಯಿಸಲಾಗಿದೆ. … Read more

ಹಿಂದಿನ ವರ್ಷದ(2022-23) Labour Card Scholarship Status ತಿಳಿದುಕೊಳ್ಳುವುದು ಹೇಗೆ?

Labour Card Scholarship

ಕರ್ನಾಟಕ ಸರ್ಕಾರವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ (KBOCWWB ) ವತಿಯಿಂದ ಪ್ರತಿ ವರ್ಷವೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು (Labour Card Scholarship ) ನೀಡುತ್ತಾ ಬಂದಿದೆ. ಇದರಿಂದಾಗಿ ಕರ್ನಾಟಕದ ಕಾರ್ಮಿಕರ ಮಕ್ಕಳ ಶೈಕ್ಷಣಿಕವಾಗಿ ಸಹಾಯ ನೀಡಿದಂತಾಗಿದೆ. ಕಾರ್ಮಿಕರ ಎರಡು ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿವೇತನವು ದೊರೆಯುತ್ತಿದ್ದೂ ಪ್ರತಿ ವರ್ಷವೂ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತಿದೆ. 2023-24 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ ಗೊಂಡಿದ್ದು, ಕೊನೆಯ … Read more

KSET 2024 ರ ತಾತ್ಕಾಲಿಕ ಫಲಿತಾಂಶಗಳ ಪಟ್ಟಿ ಪ್ರಕಟ.

KCET 24

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆದಂತ KSET 2024 ರ ತಾತ್ಕಾಲಿಕ ಫಲಿತಾಂಶಗಳ ಪಟ್ಟಿಯನ್ನು ಇದೀಗ KEA ಯು ಬಿಡುಗಡೆಗೊಳಿಸಿದೆ. ಇದಕ್ಕೂ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಾತ್ಕಾಲಿಕ ಅಂಕಪಟ್ಟಿಗಳನ್ನು ಬಿಡುಗಡೆಗೊಳಿಸಿತ್ತು. ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.. KSET 2024 ರ ಪರೀಕ್ಷೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆ ಸೆಟ್ 2024ರ ಪರೀಕ್ಷೆಯನ್ನು ದಿನಾಂಕ 13 ಜನವರಿ 2024 ರಂದು ಒಟ್ಟು 41 ವಿಷಯಗಳಿಗೆ OFFLINE ಮೂಲಕ ನಡೆಸಿತ್ತು. ಈ ಪರೀಕ್ಷೆಗೆ ಒಟ್ಟು 1,17,303 … Read more

KCET 2024 ರ ರಿಸಲ್ಟ್ ಯಾವಾಗ – KEA ಮಾಹಿತಿ.

KCET 24

ಕರ್ನಾಟಕ ಪರೀಕ್ಷಾ ಪ್ರಾಧಿಕಾರಯು KCET 2024 ರ Result ಯಾವಾಗ ಪ್ರಕಟಿಸುತ್ತಾರೆ ಅನ್ನುವುದು ಎಲ್ಲಾ ವಿದ್ಯಾರ್ಥಿಗಳಿಗೂ ಕಾಡುವ ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದಂತಾಗಿದೆ.ಈ ಬಾರಿಯ KCET 2024 ರ ಪರೀಕ್ಷೆಯು ನಡೆದು ಒಂದು ತಿಂಗಳು ಕಳೆದಿದೆ. ಇಲ್ಲಿಯವರೆಗೂ ಪರೀಕ್ಷೆಯ ರಿಸಲ್ಟ್ ಬಿಟ್ಟಿಲ್ಲ.ಯಾವಾಗ ಬಿಡಬಹುದು ಎಂಬ ಬಗ್ಗೆ ಮಾಹಿತಿ ದೊರೆತಿದೆ. ತಿಳಿಯಲು ಮುಂದೆ ಓದಿ… KCET – 24 ರ ರಿಸಲ್ಟ್ ಯಾವಾಗ ಬಿಡಬಹುದು? Kcet ಫಲಿತಾಂಶ ಬಿಡುಗಡೆಯ ಬಗ್ಗೆ KEA ವತಿಯಿಂದ ಮಾಹಿತಿ ದೊರೆತಿದ್ದು, … Read more

ಕಟ್ಟಡ ಕಾರ್ಮಿಕನಿಗೆ ಪಿಂಚಣಿ ಸೌಲಭ್ಯ – ಹೇಗೆ ಪಡೆದು ಕೊಳ್ಳುವುದು

ಕಟ್ಟಡ ಕಾರ್ಮಿಕ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸದಸ್ಯತ್ವ ಪಡೆದ ಅಥವಾ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕನಿಗೆ ಮಂಡಳಿಯು ಹಲವಾರು ಯೋಜನೆಗಳು ಸೌಲಭ್ಯಗಳನ್ನು ನೀಡುತ್ತಿದ್ದೂ, ದೇಶ ಕಟ್ಟಲು ಕಾರ್ಮಿಕನ ಪಾತ್ರವೂ ಅತಿ ಮುಖ್ಯವಾಗಿರುವುದರಿಂದ ಕರ್ನಾಟಕ ಸರ್ಕಾರವು ಕಾರ್ಮಿಕರ ಹಿತ ರಕ್ಷಣೆಗೆ ಮಂಡಳಿಯನ್ನು ಸ್ಥಾಪಿಸಿದೆ. ಆದ್ದರಿಂದಲೇ ಕರ್ನಾಟಕ ಸರ್ಕಾರದ ಕಟ್ಟಡ ಕಾರ್ಮಿಕರ ಮಂಡಳಿಯು ಕಾರ್ಮಿಕನ  ತೊಂದರೆಯನ್ನು ಅರಿತು ಹಲವು ಬಗೆಯ ಯೋಜನೆಗಳನ್ನು ಜಾರಿಗೋಳಿಸಿದೆ.ಅದರಲ್ಲಿ ಅತಿ ಮುಖ್ಯವಾಗಿ ಪಿಂಚಣಿ ಸೌಲಭ್ಯ ಯೋಜನೆಯು ಒಂದಾಗಿದೆ. ಅದರ ಬಗ್ಗೆ  ತಿಳಿದುಕೊಳ್ಳೋಣ. … Read more

2023-24 ನೇ ಸಾಲಿನ Labour Card Scholarship (ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ) ಕ್ಕೆ ಅರ್ಜಿ.

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ( Labour card Scholarship ) ವನ್ನು ನೀಡುತೀದ್ದು, ಈ ಬಾರಿಯ (2023-24 ನೇ ಸಾಲಿನ) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಯು ಪ್ರಾರಂಭವಾಗಿದೆ. ಕಾರ್ಮಿಕರ ಮಕ್ಕಳ ಆರ್ಥಿಕ ಸ್ಥಿತಿಗತಿಗಳಿಂದಾಗಿ ಶೈಕ್ಷಣಿಕವಾಗಿ ಹಿಂದುಳಿಯಬಾರದೆಂದು ಕರ್ನಾಟಕ ಸರ್ಕಾರವೂ ಪ್ರತಿ ವರ್ಷ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ( Labour card … Read more