ಗೃಹಲಕ್ಷ್ಮಿ (Gruhalakshmi)2000 ರೂ 11ನೇ ಕಂತಿನ ಹಣ ಬಿಡುಗಡೆ ಯಾವಾಗ?

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ (Gruhalakshmi) ಯೋಜನೆಯನ್ನು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮನೆಯ ಒಡತಿಗೆ ತಿಂಗಳಿಗೆ 2000ರೂ ಗಳ ಸಹಾಯ ಧನವನ್ನು ನೀಡುವ ಯೋಜನೆಯಾಗಿದೆ. ಇದು ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಗಳಲ್ಲಿ ಒಂದಾಗಿದೆ. ಈವರೆಗೆ 10 ಕಂತುಗಳಲ್ಲಿ ಅರ್ಹ ಮಹಿಳಾ ಫಲನುಭವಿಗಳಿಗೆ ಸಹಾಯ ಧನ ಅವರವರ ಖಾತೆಗೆ ಜಮೆ ಮಾಡಲಾಗಿದೆ. ಅದೇ ರೀತಿ 11 ನೇ ಕಂತಿನ ಹಣ ಬರುವ ನೀರಿಕ್ಷೆಯಲ್ಲಿ ಫಲನುಭವಿಗಳು ಇದ್ದಾರೆ. Gruhalakshmi ಯೋಜನೆ – ಇದುವರೆಗೂ … Read more

ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ವ? ಹೀಗೆ ಚೆಕ್ ಮಾಡಿ.

ಅನ್ನಭಾಗ್ಯ ಯೋಜನೆ

ನಮಸ್ಕಾರ ಸ್ನೇಹಿತರೆ,ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ರಾಜ್ಯದ ಜನತೆಗೆ ನೀಡುತ್ತಾ ಬಂದಿದೆ. ಕೇಂದ್ರ ಸರ್ಕಾರದ 5 kg ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದ 5 kg ಅಕ್ಕಿಯನ್ನು ಸೇರಿಸಿ 10kg ಉಚಿತ ಅಕ್ಕಿಯನ್ನು ನೀಡುವ ಯೋಜನೆ ಇದಾಗಿದೆ. ರಾಜ್ಯ ಸರ್ಕಾರ ನೀಡಬೇಕಿರುವ 5kg ಉಚಿತ ಅಕ್ಕಿಯ ಬದಲು ಹಣವನ್ನು ಅರ್ಹ ಫಲನುಭವಿಯ ಬ್ಯಾಂಕ್ ಖಾತೆಗೆ ಸಂದಾಯ ಮಾಡುವ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಈಗಾಗಲೇ ಹಲವು ತಿಂಗಳುಗಳ … Read more

ಕಟ್ಟಡ ಕಾರ್ಮಿಕನಿಗೆ ಪಿಂಚಣಿ ಸೌಲಭ್ಯ – ಹೇಗೆ ಪಡೆದು ಕೊಳ್ಳುವುದು

ಕಟ್ಟಡ ಕಾರ್ಮಿಕ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸದಸ್ಯತ್ವ ಪಡೆದ ಅಥವಾ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕನಿಗೆ ಮಂಡಳಿಯು ಹಲವಾರು ಯೋಜನೆಗಳು ಸೌಲಭ್ಯಗಳನ್ನು ನೀಡುತ್ತಿದ್ದೂ, ದೇಶ ಕಟ್ಟಲು ಕಾರ್ಮಿಕನ ಪಾತ್ರವೂ ಅತಿ ಮುಖ್ಯವಾಗಿರುವುದರಿಂದ ಕರ್ನಾಟಕ ಸರ್ಕಾರವು ಕಾರ್ಮಿಕರ ಹಿತ ರಕ್ಷಣೆಗೆ ಮಂಡಳಿಯನ್ನು ಸ್ಥಾಪಿಸಿದೆ. ಆದ್ದರಿಂದಲೇ ಕರ್ನಾಟಕ ಸರ್ಕಾರದ ಕಟ್ಟಡ ಕಾರ್ಮಿಕರ ಮಂಡಳಿಯು ಕಾರ್ಮಿಕನ  ತೊಂದರೆಯನ್ನು ಅರಿತು ಹಲವು ಬಗೆಯ ಯೋಜನೆಗಳನ್ನು ಜಾರಿಗೋಳಿಸಿದೆ.ಅದರಲ್ಲಿ ಅತಿ ಮುಖ್ಯವಾಗಿ ಪಿಂಚಣಿ ಸೌಲಭ್ಯ ಯೋಜನೆಯು ಒಂದಾಗಿದೆ. ಅದರ ಬಗ್ಗೆ  ತಿಳಿದುಕೊಳ್ಳೋಣ. … Read more