ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ.

ಕರ್ನಾಟಕದ ಮಹಿಳೆಯರಿಗೆ ಇದೊಂದು ಸಂತೋಷದ ಸುದ್ದಿ,ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ 2024-25 ನೇ ಸಾಲಿನ 05 ವಿವಿಧ ಯೋಜನೆಗಳಿಗೆ ಈಗ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ಮಾಡಬಯಸುವ ಮಹಿಳೆಯರಿಗೆ ಈ ಮಾಹಿತಿ ಖಂಡಿತ ಸಹಕರಿಯಾಗುತ್ತದೆ. ತಿಳಿಯಲು ಮುಂದೆ ಓದಿ…. ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.2024-25 ನೇ ವರ್ಷದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸ್ವಂತ ಉದ್ಯೋಗ ಮಾಡಲು ಇಚ್ಛೆ ಇರುವ 18-55 ವರ್ಷದೊಳಗಿನ ಮಹಿಳೆಯರಿಗೆ ಸಂಸ್ಥೆಯ … Read more

ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ. ಹಣ ಬಂದಿರುವುದು ಹೀಗೆ ಚೆಕ್ ಮಾಡಿ.

ಬೆಳೆ ಪರಿಹಾರ

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಬೆಳೆ ಪರಿಹಾರದ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದೂ ಈಗಾಗಲೇ ಅರ್ಹ ಫಲನುಭವಿ ರೈತರ ಖಾತೆಗಳಿಗೆ ಜಮೆಯಾಗಿದೆ. 2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಕೆಲವು ಭಾಗಗಳನ್ನು ಬರ ಪೀಡಿತ ಪ್ರದೇಶಗಳಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಇದೀಗ ಪರಿಹಾರದ ಹಣವು ಬಿಡುಗಡೆಯಾಗಿ ಅರ್ಹ ಫಲನುಭವಿಗಳಿಗೆ ತಲುಪಿದೆ. ಇನ್ನೂ ಕೆಲವು ರೈತ ಭಾಂದವರಿಗೆ ಬೆಳೆ ಪರಿಹಾರ ಖಾತೆಗೆ ಜಮೆ ಯಾಗಿರದೆ ಇರುವುದು ಆತಂಕಕ್ಕೆ ಕಾರಣವಾಗಿದೆ.ಹಣವು ಖಾತೆಗೆ … Read more

PM ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣದ ಬಗ್ಗೆ ಮಾಹಿತಿ.ಹೀಗೆ ನಿಮ್ಮ ಹೆಸರು ಚೆಕ್ ಮಾಡಿ.

Pm ಕಿಸಾನ್ ಸಮ್ಮಾನ್

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM ಕಿಸಾನ್ ಸಮ್ಮಾನ್ )ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತ ಫಲನುಭವಿಗಳಿಗೆ 2000 ರೂ ಗಳ ಮೂರು ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿ ಗಳ ನೆರವನ್ನು ಅರ್ಹ ಫಲನುಭವಿಗಳಿಗೆ ನೀಡುತ್ತಾ ಬಂದಿದೆ. ಅದರಂತೆಯೇ ಈವರೆಗೆ 16 ಕಂತುಗಳ ಹಣವನ್ನು ಅರ್ಹ ಫಲನುಭವಿಗಳ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡಲಾಗಿದೆ.ಈ 16ನೇ ಕಂತಿನ 2000ರೂಗಳ ಹಣವನ್ನು ಈಗಾಗಲೇ DBT ಯ ಮೂಲಕ ಫೆಬ್ರವರಿ ತಿಂಗಳಿನಲ್ಲಿ ಎಲ್ಲಾ ಅರ್ಹ ಫಲನುಭವಿಗಳ ಖಾತೆಗೆ ವರ್ಗಯಿಸಲಾಗಿದೆ. … Read more