PDO Recruitment 2024 – PDO ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದು ಹೇಗೆ?

PFO Recruitment 2024

ಮುಖ್ಯಾಂಶಗಳು ಈ ಕೆಳಗಿನ ಎಲ್ಲಾ ಅಂಶಗಳು ಒಳಗೊಂಡಿದೆ. 1.ಪ್ರಶ್ನೆ ಪತ್ರಿಕೆ ಹೇಗಿರಲಿದೆ? 2.ಯಾವ ವಿಷಯವನ್ನು ಹೆಚ್ಚಿಗೆ ಓದಬೇಕು? 3.ಪತ್ರಿಕೆ 2 ರಲ್ಲಿ ಹೆಚ್ಚಿನ ಅಂಕಗಳಿಸಿಕೊಳ್ಳುವುದು ಹೇಗೆ? 4. VAO ಪ್ರಶ್ನೆ ಪತ್ರಿಕೆಯಿಂದ PDO ಪರೀಕ್ಷೆಗೆ ಏನನ್ನು ಕಲಿಯಬೇಕಿದೆ? ಈ ಬಾರಿಯ ಹೊಸ ನೇಮಕಾತಿ ‘ PDO Recruitment 2024 ‘ ಹೊಸ ರೀತಿಯಲ್ಲಿ ಹೊಸ ಪಠ್ಯಕ್ರಮ ಮಾದರಿಯಲ್ಲಿ ಹಾಗೂ ಮೊದಲ ಬಾರಿಗೆ KPSC ನಡೆಸಿ ಕೊಡುತ್ತಿರುವದರಿಂದ ಎಲ್ಲವು ಹೊಸದಾಗಿಯೇ ಕಾಣುವುದು ಸಹಜ. ಹಾಗೆಯೇ ಅಭ್ಯರ್ಥಿಗಳಿಗೆ ಹೇಗೆ ಓದಬೇಕು? … Read more

Civil PC NKK 1137 ಹುದ್ದೆಗಳ – ಅಂಕ ಪಟ್ಟಿ (Score List) ಪ್ರಕಟ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ NKK 1137 (CIVIL PC NKK 1137 ) ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದೀಗ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. Civil PC nkk 1137 ಹುದ್ದೆಯ ಬಗ್ಗೆ ಪ್ರಸ್ತುತ ಅಂಕ ಪಟ್ಟಿ ಬಿಡುಗಡೆ ಮಾಡಿರುವ ಹುದ್ದೆಗೆ ದಿನಾಂಕ 12/10/2022 ರಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದರು.20/10/2022 ರಂದು ಅರ್ಜಿ ಪ್ರಕ್ರಿಯೆ ಪ್ರಾರಂಭಿಲಾಗಿತ್ತು.ನಂತರದಲ್ಲಿ ಈ ಹುದ್ದೆಗೆ ಲಿಖಿತ … Read more

ಸುಮಾರು 45000 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ.

ಅತಿಥಿ ಶಿಕ್ಷಕರ ನೇಮಕಾತಿ

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೊರತೆ ಇದ್ದೂ, ಇದೀಗ ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿಯಿಂದ ಈ ಕೊರತೆಯನ್ನು ನೀಗಿಸಲು ಮತ್ತು 2024-25 ನೇ ಶೈಕ್ಷಣಿಕ ವರ್ಷದ ಶಾಲಾ ಪಠ್ಯಕ್ರಮವನ್ನು ಸರಿಯಾಗಿ ಭೋದಿಸುವ ಸಲುವಾಗಿ ನೇಮಕಾತಿಗೆ ಮುಂದಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಬಾರಿಯ ಶಿಕ್ಷಕರ ನೇಮಕಾತಿಯ ಆದೇಶ ಹೊರಡಿಸಿರುವ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಒಟ್ಟು ಸರಿಸುಮಾರು 45000 ಕ್ಕೂ ಹೆಚ್ಚಾಗಿನ ಹುದ್ದೆಗಳಿಗೆ, ಸರ್ಕಾರ ಅನುಮತಿಯನ್ನು ನೀಡಿದೆ. ಶೀಘ್ರ … Read more

1000 Village Accountant- ಅರ್ಜಿ ಸಲ್ಲಿಸಲು ಇಂದು ಕೊನೆ ದಿನ.

Village Accountant ಅಥವಾ ಗ್ರಾಮ ಲೆಕ್ಕಿಗ (ಗ್ರಾಮ ಲೆಕ್ಕಧಿಕಾರಿ ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 1000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು.ಒಮ್ಮೆ ಕೊನೆ ದಿನಾಂಕವನ್ನು ವಿಸ್ತರಿಸಿ ಇಂದು ಅಂದರೆ 15/05/2024 ಅರ್ಜಿ ಸಲ್ಲಿಸಲು ಕೊನೆ ದಿನವಾಗಿ ನಿಗದಿಪಡಿಸಲಾಗಿದೆ. ಈ ಹುದ್ದೆಯ ಅಧಿಸೂಚನೆ? ಎಷ್ಟು ಹುದ್ದೆಗಳಿವೆ?ನೇಮಕಾತಿ ನಡೆಯುವ ಬಗೆ? ವೇತನ? ವಿದ್ಯಾರ್ಹತೆ ಏನು? ಹೀಗೆ ಹುದ್ದೆಯ ಬಗ್ಗೆ ಪೂರ್ಣ ವಿವರಣೆ ನೋಡಲು ಮುಂದೆ ಓದಿ…. Village Accontant ಹುದ್ದೆಯ ಬಗ್ಗೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಡಿ … Read more