PDO Recruitment 2024 – PDO ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದು ಹೇಗೆ?

PFO Recruitment 2024

ಮುಖ್ಯಾಂಶಗಳು ಈ ಕೆಳಗಿನ ಎಲ್ಲಾ ಅಂಶಗಳು ಒಳಗೊಂಡಿದೆ. 1.ಪ್ರಶ್ನೆ ಪತ್ರಿಕೆ ಹೇಗಿರಲಿದೆ? 2.ಯಾವ ವಿಷಯವನ್ನು ಹೆಚ್ಚಿಗೆ ಓದಬೇಕು? 3.ಪತ್ರಿಕೆ 2 ರಲ್ಲಿ ಹೆಚ್ಚಿನ ಅಂಕಗಳಿಸಿಕೊಳ್ಳುವುದು ಹೇಗೆ? 4. VAO ಪ್ರಶ್ನೆ ಪತ್ರಿಕೆಯಿಂದ PDO ಪರೀಕ್ಷೆಗೆ ಏನನ್ನು ಕಲಿಯಬೇಕಿದೆ? ಈ ಬಾರಿಯ ಹೊಸ ನೇಮಕಾತಿ ‘ PDO Recruitment 2024 ‘ ಹೊಸ ರೀತಿಯಲ್ಲಿ ಹೊಸ ಪಠ್ಯಕ್ರಮ ಮಾದರಿಯಲ್ಲಿ ಹಾಗೂ ಮೊದಲ ಬಾರಿಗೆ KPSC ನಡೆಸಿ ಕೊಡುತ್ತಿರುವದರಿಂದ ಎಲ್ಲವು ಹೊಸದಾಗಿಯೇ ಕಾಣುವುದು ಸಹಜ. ಹಾಗೆಯೇ ಅಭ್ಯರ್ಥಿಗಳಿಗೆ ಹೇಗೆ ಓದಬೇಕು? … Read more

ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ.

ಕರ್ನಾಟಕದ ಮಹಿಳೆಯರಿಗೆ ಇದೊಂದು ಸಂತೋಷದ ಸುದ್ದಿ,ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ 2024-25 ನೇ ಸಾಲಿನ 05 ವಿವಿಧ ಯೋಜನೆಗಳಿಗೆ ಈಗ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ಮಾಡಬಯಸುವ ಮಹಿಳೆಯರಿಗೆ ಈ ಮಾಹಿತಿ ಖಂಡಿತ ಸಹಕರಿಯಾಗುತ್ತದೆ. ತಿಳಿಯಲು ಮುಂದೆ ಓದಿ…. ಮಹಿಳೆಯರಿಗೆ ಸರ್ಕಾರದ 05 ಯೋಜನೆಯ ಸಹಾಯಧನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.2024-25 ನೇ ವರ್ಷದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸ್ವಂತ ಉದ್ಯೋಗ ಮಾಡಲು ಇಚ್ಛೆ ಇರುವ 18-55 ವರ್ಷದೊಳಗಿನ ಮಹಿಳೆಯರಿಗೆ ಸಂಸ್ಥೆಯ … Read more

Civil PC NKK 1137 ಹುದ್ದೆಗಳ – ಅಂಕ ಪಟ್ಟಿ (Score List) ಪ್ರಕಟ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ NKK 1137 (CIVIL PC NKK 1137 ) ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದೀಗ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. Civil PC nkk 1137 ಹುದ್ದೆಯ ಬಗ್ಗೆ ಪ್ರಸ್ತುತ ಅಂಕ ಪಟ್ಟಿ ಬಿಡುಗಡೆ ಮಾಡಿರುವ ಹುದ್ದೆಗೆ ದಿನಾಂಕ 12/10/2022 ರಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದರು.20/10/2022 ರಂದು ಅರ್ಜಿ ಪ್ರಕ್ರಿಯೆ ಪ್ರಾರಂಭಿಲಾಗಿತ್ತು.ನಂತರದಲ್ಲಿ ಈ ಹುದ್ದೆಗೆ ಲಿಖಿತ … Read more

ಗೃಹಲಕ್ಷ್ಮಿ (Gruhalakshmi)2000 ರೂ 11ನೇ ಕಂತಿನ ಹಣ ಬಿಡುಗಡೆ ಯಾವಾಗ?

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ (Gruhalakshmi) ಯೋಜನೆಯನ್ನು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮನೆಯ ಒಡತಿಗೆ ತಿಂಗಳಿಗೆ 2000ರೂ ಗಳ ಸಹಾಯ ಧನವನ್ನು ನೀಡುವ ಯೋಜನೆಯಾಗಿದೆ. ಇದು ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಗಳಲ್ಲಿ ಒಂದಾಗಿದೆ. ಈವರೆಗೆ 10 ಕಂತುಗಳಲ್ಲಿ ಅರ್ಹ ಮಹಿಳಾ ಫಲನುಭವಿಗಳಿಗೆ ಸಹಾಯ ಧನ ಅವರವರ ಖಾತೆಗೆ ಜಮೆ ಮಾಡಲಾಗಿದೆ. ಅದೇ ರೀತಿ 11 ನೇ ಕಂತಿನ ಹಣ ಬರುವ ನೀರಿಕ್ಷೆಯಲ್ಲಿ ಫಲನುಭವಿಗಳು ಇದ್ದಾರೆ. Gruhalakshmi ಯೋಜನೆ – ಇದುವರೆಗೂ … Read more

ಸುಮಾರು 45000 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ.

ಅತಿಥಿ ಶಿಕ್ಷಕರ ನೇಮಕಾತಿ

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೊರತೆ ಇದ್ದೂ, ಇದೀಗ ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿಯಿಂದ ಈ ಕೊರತೆಯನ್ನು ನೀಗಿಸಲು ಮತ್ತು 2024-25 ನೇ ಶೈಕ್ಷಣಿಕ ವರ್ಷದ ಶಾಲಾ ಪಠ್ಯಕ್ರಮವನ್ನು ಸರಿಯಾಗಿ ಭೋದಿಸುವ ಸಲುವಾಗಿ ನೇಮಕಾತಿಗೆ ಮುಂದಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಬಾರಿಯ ಶಿಕ್ಷಕರ ನೇಮಕಾತಿಯ ಆದೇಶ ಹೊರಡಿಸಿರುವ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಒಟ್ಟು ಸರಿಸುಮಾರು 45000 ಕ್ಕೂ ಹೆಚ್ಚಾಗಿನ ಹುದ್ದೆಗಳಿಗೆ, ಸರ್ಕಾರ ಅನುಮತಿಯನ್ನು ನೀಡಿದೆ. ಶೀಘ್ರ … Read more

Student Bus Pass: 2024-25 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಆಹ್ವಾನ -ಹೀಗೆ ಅರ್ಜಿ ಸಲ್ಲಿಸಿ.

Student bus pass

ಕರ್ನಾಟಕ ರಾಜ್ಯದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೋಸ್ಕರ ರಿಯಾಯತಿ ದರದಲ್ಲಿ ವಿದ್ಯಾರ್ಥಿ ಬಸ್ ಪಾಸ್(Student Bus Pass)ಸೌಲಭ್ಯವನ್ನು ನೀಡುತ್ತಿದೆ.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿ ಬಸ್ ಪಾಸ್ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ವರ್ಷ ಅಂದರೆ 2024-25 ನೇ ಸಾಲಿನ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರ್ಕಾರದ ರಾಜ್ಯ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಬಸ್ ಪಾಸ್ ನೀಡಲು ಪ್ರಕಟಣೆಯನ್ನು ಹೊರಡಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ತಮ್ಮ ಪಾಸ್ … Read more

KCET 2024 ಫಲಿತಾಂಶ ಪ್ರಕಟ – ಹೀಗೆ ಚೆಕ್ ಮಾಡಿ.

KCET 2024 RESULT

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು KCET 2024 ರ ಪರೀಕ್ಷೆಯನ್ನು ನಡೆಸಿತ್ತು,2023-24 ನೇ ಸಾಲಿನ ಇಂಜಿನಿಯರ್, Bsc ಅಗ್ರಿಕಲ್ಚರ್, Bsc ಫಾರೆಸ್ಟ್ರಿ, ವೆಟರಿನರಿ,ಆರ್ಕಿಟೆಕ್ಚರ್ ಮತ್ತು ಬಿ ಫಾರ್ಮ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. 2023-24 ನೇ ಸಾಲಿನ UGCET 2024 ರ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18,19 ಮತ್ತು 20 ದಂದು ರಾಜ್ಯಾದ್ಯಂತ ಪರೀಕ್ಷೆಯನ್ನು ನಡೆಸಿತ್ತು.ಈ ಪರೀಕ್ಷೆಗೆ ಸುಮಾರು 3.28 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. KCET … Read more