ಎಲ್ಲರಿಗೂ ನಮಸ್ಕಾರ,
” careerzonekannada “ ಈ ಜಾಲತಾಣ ವೂ ತನ್ನ ಹೆಸರೆ ಹೇಳುವಂತೆ ಉದ್ಯೋಗ,ಶಿಕ್ಷಣ, ಸುದ್ದಿ-ಸಮಾಚಾರ, ವಿದ್ಯಾರ್ಥಿವೇತನ, ಸರ್ಕಾರಿ ಯೋಜನೆಗಳು ಮತ್ತು ಹತ್ತು ಹಲವಾರು ಬಗೆಯ ಮಾಹಿತಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ, ಯುವಕ -ಯುವತಿಯರಿಗೆ ಮತ್ತು ಪೋಷಕರಿಗಾಗಿ ಪ್ರಾರಂಭಿಸಿರುವ ಜಾಲತಾಣವಾಗಿದೆ.
ದಯ ಮಾಡಿ ಎಲ್ಲರೂ ಹರಸಿ ಹಾರೈಸಿ – ನಿಮಗೆ ಬೇಕಾಗಿರುವ ಅತಿ ಮುಖ್ಯವಾದ ಯೋಜನೆಗಳು, ಉದ್ಯೋಗ ಮಾಹಿತಿ, ಮತ್ತು ವಿದ್ಯಾರ್ಥಿವೇತನ ದ ಬಗ್ಗೆ ಪೂರ್ಣ ಮಾಹಿತಿ ನೀಡಲು ಶ್ರಮ ಪಡುತ್ತೇವೆ.
ಧನ್ಯವಾದಗಳು,
careerzonekannada